ಆಲಂತಡ್ಕ
ಈ ಬ್ಲಾಗ್ ಅನ್ನು ಹುಡುಕಿ
ಸೋಮವಾರ, ಫೆಬ್ರವರಿ 4, 2013
ಮಂಗಳವಾರ, ಫೆಬ್ರವರಿ 1, 2011
ಅಪ್ಪು
ಲೇಬಲ್ಗಳು:
ನನ್ನ ಮುದ್ದಿನ ಅಪ್ಪು siddharth mahesh
ಬುಧವಾರ, ಸೆಪ್ಟೆಂಬರ್ 22, 2010
PANORAMIC VIEW
Please check the following link to have a panoramic view of the Mookambika Temple & sabarimala.
http://www.p4panorama.com/panos/sabarimala/index.html
http://www.p4panorama.com/panos/Mookambika
http://www.p4panorama.com/panos/sabarimala/index.html
http://www.p4panorama.com/panos/Mookambika
ಸೋಮವಾರ, ಸೆಪ್ಟೆಂಬರ್ 20, 2010
ವೀಕ್ಷಣೆ
ಸೂರ್ಯೋದಯಕ್ಕೂ ಮುಂಚೆಯೇ ಎಚ್ಚರಗೊಂಡಿದ್ದೆ.ಮಂಪರು ಕಣ್ಣಲ್ಲಿ ಹಾಗೆಯೇ ಸ್ವಲ್ಪ ಹೊತ್ತು ಮಲಗಿದೆ.ಯಾಕೋ ಮೊನ್ನೆಯ ಸಂಭವ ವಿಕಾಸಗಳಿಂದ ಮನ ನೊಂದಿತ್ತು.ಇಷ್ಟರವರೆಗೆ ನನ್ನ ಮನಸ್ಸಿನಲ್ಲಿ ತೋಚಿದ್ದೇ ಸರಿಯೆಂದು ಕೊಂಡಿದ್ದೆ.
ಆದರೆ ಹಾಗಲ್ಲ! ನಿಜವಾಗಿ ನಡೆಯೋದೇ ಬೇರೆ.ಇಲ್ಲದಿದ್ದರೆ ನನ್ನಾಕೆಯಿಂದ ಇಂಥಹ ಪ್ರಭುದ್ದ ಮಾತುಗಳು,ನನ್ನಲ್ಲಿ ಪರಿಣಾಮ ಬೀರಿದೆಯೆಂದರೆ ಅದರಲ್ಲಿ ಏನೋ ಸತ್ಯಾಂಶವಿರಬೇಕು.
ಮದುವೆಯಾದಂದಿನಿಂದ ಇಂದಿನವರೆಗೆ ನನ್ನಲ್ಲಿ ಯಾರ ಬಗ್ಗೆಯೂ ಒಂದಕ್ಷರ ಮಾತಾಡದವಳು,ದಿಡೀರನೆ ಫಿರ್ಯಾದಿಯ ಸುರಿಮಳೆಗೆರೆದಾಗ,ನನ್ನಲ್ಲಿ ನನ್ನ ಬಗ್ಗೆ ಇದ್ದಂತಹ ನಂಬಿಕೆ ಮುರಿದುಬಿತ್ತು.

ಬುಧವಾರ, ಸೆಪ್ಟೆಂಬರ್ 15, 2010
ಭ್ರಮೆ
kannadablog.ning.com
ಕಪ್ಪನೆಯ
ಕಾಡಿನಲಿ
ಕೀಟದ
ಕೀಟಲೆಯ
ಕುರುಡಾಗಿಸುವ
ಕೂಗನ್ನು
ಕೊಂಬೆಯ ಮೇಲಿರುವ
ಕೋಗಿಲೆಯು ನೋಡಿ
ಕೌತುಕದಿಂದ
ಕಂಬನಿಗೆರೆದಿತ್ತು
ಕಪ್ಪನೆಯ
ಕಾಡಿನಲಿ
ಕೀಟದ
ಕೀಟಲೆಯ
ಕುರುಡಾಗಿಸುವ
ಕೂಗನ್ನು
ಕೊಂಬೆಯ ಮೇಲಿರುವ
ಕೋಗಿಲೆಯು ನೋಡಿ
ಕೌತುಕದಿಂದ
ಕಂಬನಿಗೆರೆದಿತ್ತು
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)